ಈ ಲೇಖನದಲ್ಲಿ ನರ್ಮದಾ ನದಿಯ ದಕ್ಷಿಣ ಭಾಗದ ಭಾರತೀಯ ಪರ್ಯಾಯದ್ವೀಪದಲ್ಲಿರುವ ದಕ್ಷಿಣ ಭಾರತದಲ್ಲಿ ಕಂಡು ಬರುವ ಪಕ್ಷಿಗಳ ಹೆಸರನ್ನು ಪಟ್ಟಿ ಮಾಡಲಾಗಿದೆ. ಆಂಧ್ರಪ್ರದೇಶದ ರೋಲ್ಲಪಾಡು, ಕರ್ನಾಟಕದ ನಾಗರಹೊಳೆ (ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ) ಮತ್ತು ಬಂಡೀಪುರ, ಕೇರಳದ ರಾಜಾಮಲೈ (ಎರವೀಕುಲಮ್ ರಾಷ್ಟ್ರೀಯ ಉದ್ಯಾನವನ) ಮತ್ತು ಪೆರಿಯಾರ್ ರಾಷ್ಟ್ರೀಯ ಉದ್ಯಾನವನ, ಮಧುಮಲೈ ರಾಷ್ಟ್ರೀಯ ಉದ್ಯಾನವನ, ಉದಕಮಂಡಲಮ್, ಅಣ್ಣಾಮಲೈನ ಇಂದಿರಾಗಾಂಧಿ ವನ್ಯಮೃಗ ಸಂರಕ್ಷಣಾ ವನ , ತಮಿಳುನಾಡಿನ ವೇದಾಂತಂಗಳ್ ಮತ್ತು ಕೋಡಿಕ್ಕರೈ ಗಳು ದಕ್ಷಿಣ ಭಾರತದ ಪಕ್ಷಿವೀಕ್ಷಣಾ ಸ್ಥಳಗಳೆಂದು ಹೆಸರುವಾಸಿಯಾಗಿವೆ. == ಕವಜುಗಗಳು ಮತ್ತು ಚಿಟ್ಟುಕೋಳಿಗಳು == ಬಣ್ಣದ ಕವಜುಗ ( ) (ಫ್ರಾಂಕೋಲಿನಸ್ ಪಿಕ್ಟಸ್) ಊದಾ ಕವಜುಗ (ಫ್ರಾಂಕೋಲಿನಸ್ ಪಾಂಡಿಸೆರಿಯಾನಸ್) ಕೆಂಪು ಚಿಟ್ಟುಕೋಳಿ (ಗ್ಯಾಲೋಪೆರ್ಡಿಕ್ಸ್ ಸ್ಪೇಡೀಷಿಯಾ) ಬಣ್ಣದ ಚಿಟ್ಟುಕೋಳಿ (ಗ್ಯಾಲೋಪೆರ್ಡಿಕ್ಸ್ ಲುನುಲಟಾ) == ಗೌಜಿಗ ಹಕ್ಕಿ ಮತ್ತು ಲಾವಗೆಗಳು == ನೀಲಿ ಎದೆಯ ಲಾವಗೆ (ಕಾಟ್ಯುಮಿಕ್ಸ್ ಚಿನೆನ್ಸಿಸ್) ಬೂದು ಲಾವಗೆ (ಕಾಟ್ಯುಮಿಕ್ಸ್ ಕಾಟ್ಯುಮಿಕ್ಸ್) ಕರಿ ಎದೆಯ ಲಾವಗೆ (ಕಾಟ್ಯುಮಿಕ್ಸ್ ಕೋರಮಂಡೆಲಿಕಾ) ಕಾಡು ಬುರ್ಲಿ (ಪರ್ಡಿಕ್ಯುಲಾ ಏಷ್ಯಾಟಿಕಾ) ಪೊದೆ ಬುರ್ಲಿ (ಪರ್ಡಿಕ್ಯುಲಾ ಆರ್ಗೂಂಡಾ) ಬಣ್ಣದ ಬುರ್ಲಿ (ಪರ್ಡಿಕ್ಯುಲಾ ಎರಿಥ್ರೋರಿಂಕಾ) ಸಣ್ಣ ಗುಡುಗಾಡು ಹಕ್ಕಿ (ಟರ್ನಿಕ್ಸ್ ಸಿಲ್ವಾಟಿಕಾ) ಹಳದಿ ಕಾಲಿನ ಗುಡುಗಾಡು ಹಕ್ಕಿ (ಟರ್ನಿಕ್ಸ್ ಟಾಂಕಿ) ಗೆರೆಭರಿತ ಗುಡುಗಾಡುಹಕ್ಕಿ (ಟರ್ನಿಕ್ಸ್ ಸಸ್ಕಿಟೇಟರ್) == ಲಾವಗೆಗಳು == ಕೆಂಪು ಕಾಡುಕೋಳಿ (ಗಲ್ಲಸ್ ಗಲ್ಲಸ್) ಊದಾ ಕಾಡುಕೋಳಿ (ಗಲ್ಲಸ್ ಸೊನ್ನೆರಟ್ಟಿ) ನವಿಲು (ಪಾವೋ ಕ್ರಿಸ್ಟಾಟಸ್) == ಹೆಬ್ಬಾತುಗಳು ಮತ್ತು ಬಾತುಕೋಳಿಗಳು == ಕಂದುಬಣ್ಣದ ಶಿಳ್ಳೆ-ಬಾತು (ಡಂಡ್ರೋಸಿಗ್ನಾ ಬೈಕಲರ್) ಕಡಿಮೆ ಶಿಳ್ಳೆ-ಬಾತು (ಡಂಡ್ರೋನಿಗ್ನಾ ಜಾವನಿಕಾ) ಗುಬುಟುಕೊಕ್ಕಿನ ಬಾತುಕೋಳಿ (ಸಾರ್ಕಿಡಿಯೋರ್ನಿಸ್ ಮೆಲಾನೋಟಸ್) ಗುಲಾಬಿ-ತಲೆಯ ಬಾತುಕೋಳಿ (ರೋಡೋನೆಸ್ಸಾ ಕ್ಯಾರಿಯೋಫಿಲಾಸಿಯಾ) ಬಿಳಿ ಗಿಡ್ಡ-ಹೆಬ್ಬಾರು (ನೆಟ್ಟಾಪಸ್ ಕೋರಮಂಡಲಿಯಾನಸ್) ಪಟ್ಟೆ-ತಲೆ ಹೆಬ್ಬಾತು (ಅನ್ಸೆರ್ ಇಂಡಿಕಸ್) ಕೆಂಚು ಕವಚದ ಬಾರು (ಟಡೋಮಾ ಫೆರುಗಿನಿಯಾ) ಸಾಮಾನ್ಯ ಬಾತು (ಟಡೋಮಾ ಟಡೋಮಾ) ಕೆಂಪುರೆಕ್ಕೆಯ ಬಾತು (ಅನಾಸ್ ಸ್ಟ್ರೆಪೆರಾ) ನಾಮದ ಬಾತು (ಅನಾಸ್ ಪೆನೆಲೋಪ್) ಮಲ್ಲಾರ್ಡ್ ಬಾತು (ಅನಾಸ್ ಪ್ಲಾಟಿರಿಂಕಾಸ್) ವರಟೆ (ಅನಾಸ್ ಪೊಯೆಸಿಲೋರಿಂಕಾ) ಚಲುಕ ಬಾತು (ಅನಾಸ್ ಕ್ಲೈಪಿಯಾಟಾ) ಸೋಲಾರಿ ಹಕ್ಕಿ (ಅನಾಸ್ ಕ್ರೆಕ್ಸಾ) ಬಿಳಿ ಹುಬ್ಬಿನ ಬಾತು (ಅನಾಸ್ ಕ್ವೆರ್ಕ್ವೆಡುಲಾ) ಸೂಜಿಬಾಲದ ಬಾತು (ಅನಾಸ್ ಅಕ್ಯೂಟಾ) ಕೆಂಪು ತಲೆಯ ಬಾತು (ರೋಡೋನೆಸ್ಸಾ ರುಫಿನಾ) ಕಂದುತಲೆ ಬಾತು (ಐಥ್ಯ ಫೆರಿನಾ) ಬಿಳಿಗಣ್ಣಿನ ಬಾತು (ಐಥ್ಯ ನೈರೋಕ) ಜುಟ್ಟಿನ ಬಾತು (ಐಥ್ಯ ಫುಲಿಗುಲ) == ಮರಕುಟಿಗಗಳು == ವಕ್ರಕಂಠ (ಜಿಂಕ್ಸ್ ಟಾರ್ಕ್ವಿಲ್ಲಾ) ಮಚ್ಚೆ ಮರಕುಟಿಗ (ಪಿಕ್ಯುಮ್ನಸ್ ಇನೋಮಿನಾಟಸ್) ಚಿಟ್ಟು ಗಿಡ್ಡ ಮರಕುಟಿಗ (ಡೆಂಡ್ರೋಕಾಪಸ್ ನಾನಸ್) ನಸುಗೆಂಪು ಎದೆಯ ಮರಕುಟಿಗ (ಡೆಂಡ್ರೋಕಾಪಸ್ ಮಾಸೂ) ಹಳದಿನೆತ್ತಿಯ ಮರಕುಟಿಗ (ಡೆಂಡ್ರೋಕಾಪಸ್ ಮಹ್ರತ್ತೆನಿಸ್) ಕಂದು ಮರಕುಟಿಗ (ಸಿಲಿಯಸ್ ಬ್ರಾಕೈಯುರಸ್) ಚಿಟ್ಟು ಮರಕುಟುಕ (ಹೆಮಿಸಿರಸ್ ಕನೆಂಟೆ) ಬಿಳಿಹೊಟ್ಟೆಯ ಮರಕುಟಿಗ (ಡ್ರಯೋಕೋಪಸ್ ಜವೆನ್ಸಿಸ್) ಕಿರಿಯ ಹಳದಿಹಿಂಗತ್ತಿನ ಮರಕುಟಿಗ(ಪೈಕಸ್ ಕ್ಲೋರೋಲೋಫಸ್) ಹಿರಿಯ ಹಳದಿಹಿಂಗತ್ತಿನ ಮರಕುಟಿಗ (ಪೈಕಸ್ ಫ್ಲಾವಿನುಕ) ಗೆರೆ-ಕಂಠದ ಮರಕುಟಿಗ (ಪೈಕಸ್ ಝಾಂತೋಪೈಗೇಯಸ್) ಸಾಮಾನ್ಯ ಹೊಂಬೆನ್ನಿನ ಮರಕುಟಿಗ (ಡೈನೋಪಿಯಮ್ ಜಾವಾನೀಸ್) ಸುವರ್ಣ ಬೆನ್ನಿನ ಮರಕುಟಿಕ (ಡೈನೋಪಿಯಮ್ ಬೆಂಗಲೆನ್ಸ್) ದೊಡ್ಡ ಹೊಂಬೆನ್ನಿನ ಮರಕುಟಿಗ (ಕ್ರಿಸೋಕೋಲಾಪ್ಟೆಸ್ ಲ್ಯೂಸಿಡಸ್) ಬಿಳಿ ಹಿಂಗತ್ತಿನ ಮರಕುಟಿಗ (ಕ್ರಿಸೋಕೋಲಾಪ್ಟೆಸ್ ಫೆಸ್ಟಿವಸ್) == ಕುಟ್ರಹಕ್ಕಿಗಳು == ದೊಡ್ಡ (ಕಂದುಬಣ್ಣದ) ಕುಟ್ರ (ಮೆಗಲೈಮಾ ಝೀಲಾನಿಕಾ) ಬಿಳಿಗಲ್ಲದ (ಸಣ್ಣ) ಕುಟ್ರ (ಮೆಗಲೈಮಾ ವಿರಿಡಿಸ್) ಕೆಂಪುಕತ್ತಿನ ಕಂಚುಕುಟಿಗ (ಮೆಗಲೈಮಾ ರುಬ್ರಿಕಪಿಲ್ಲ) ಕಂಚುಕುಟಿಗ (ಮೆಗಲೈಮಾ ಹೆಮಾಸಿಫಾಲಿಯಾ) == ಮುಂಗಟ್ಟೆ ಹಕ್ಕಿಗಳು == ಮಲೆ ಊದಾ ಮಂಗಟ್ಟೆ ಹಕ್ಕಿಗಳು (ಓಸೈಸೆರಾಸ್ ಗ್ರಿಸಿಯಸ್) ಭಾರತೀಯ ಬೂದು ಮಂಗಟ್ಟೆ ಹಕ್ಕಿ (ಓಸೈಸೆರಾಸ್ ಬೈರೋಸ್ಟ್ರಿಸ್) ಮಲೆ ದಾಸ ಮಂಗಟ್ಟೆ ಹಕ್ಕಿ (ಆಂಥ್ರಾಕೋ ಸೆರಾಸ್ ಕರೋನಾಟಸ್) ಪೌರ್ವಾತ್ಯ ದಾಸಮಂಗಟ್ಟೆ (ಆಂಥ್ರಾಕೋ ಸೆರಾಸ್ ಆಲ್ಬಿರೋಸ್ಟ್ರಿಸ್) ದೊಡ್ಡ ದಾಸಮಂಗಟ್ಟೆ (ಬ್ಯುಸೆರಾಸ್ ಬೈಕಾರ್ನಿಸ್) == ಸಾಮಾನ್ಯ ಚಂದ್ರಮುಕುಟಗಳು, ಕಾಕರಣೆ ಹಕ್ಕಿಗಳು ಮತ್ತು ನೀಲಕಂಠಗಳು == ಸಾಮಾನ್ಯ ಚಂದ್ರಮುಕುಟ (ಉಪುಪಾ ಎಪೋಪ್ಸ್) ಮಲೆ ಕಾಕರಣೆ ಹಕ್ಕಿ (ಹರ್ಪಾಕ್ಟೆಸ್ ಫಾಸಿಯಾಟಸ್) ನೀಲಿ ನೀಲಕಂಠ (ಕೊರಾಶಿಯಸ್ ಗ್ಯಾರುಲಸ್) ಭಾರತದ ನೀಲಕಂಠ (ಕೊರಾಶಿಯಸ್ ಬೆಂಗಾಲೆನ್ಸಿಸ್) ಡಾಲರ್ ಹಕ್ಕಿಗಳು (ಯೂರಿಸ್ಟೋಮಸ್ ಓರಿಯೆಂಟಲಿಸ್) == ಮಿಂಚುಳ್ಳಿಗಳು == ಕಪ್ಪುಬಿಳಿ ಮಿಂಚುಳ್ಳಿ (ಸೆರೈಲ್ ರೂಡಿಸ್) ಸಾಮಾನ್ಯ ಮಿಂಚುಳ್ಳಿ (ಅಲ್ಸೆಡೋ ಅತ್ತಿಸ್) ಕಿರು (ನೀಲಕರ್ಣ) ಮಿಂಚುಳ್ಳಿ (ಆಲ್ಸೆಡೋ ಮೆನಿಂಟಿಂಗ್) ಮೂರುಬೆರಳಿನ ಮಿಂಚುಳ್ಳಿ (ಸೈಕ್ಸ್ ಎರಿಥಾಕಸ್) ಹೆಮ್ಮಿಂಚುಳ್ಳಿ (ಪೆಲಾರ್ಗೋಪ್ಸಿಸ್ ಕಾಪೆನ್ಸಿಸ್) ಗದ್ದೆ ಮಿಂಚುಳ್ಳಿ(ಹ್ಯಾಲ್ಸಿಯಾನ್ ಸ್ಮಿರ್ನೆನ್ಸಿಸ್) ಕರಿ ತಲೆ ಮಿಂಚುಳ್ಳಿ (ಹ್ಯಾಲ್ಸಿಯಾನ್ ಪಿಲಿಯಾಟಾ) ಶ್ವೇತಕಂಠ ಮಿಂಚುಳ್ಳಿ(ಟೋಡಿರಾಂಫಸ್ ಕ್ಲೋರಿಸ್) == ಕಳ್ಳಿಪೀರಗಳು == ನೀಲಿ ಗಲ್ಲದ ಕಳ್ಳಿಪೀರ (ನೈಕ್ಟೈಯಾರ್ನಿಸ್ ಅಥೆರ್ಟೊನಿ) ಹಸಿರು ಕಳ್ಳಿಪೀರ(ಮೆರಾಪ್ಸ್ ಓರಿಯೆಂಟಲಿಸ್) ನೀಲಿ ಕೆನ್ನೆಯ ಕಳ್ಳಿಪೀರ (ಮೆರಾಪ್ಸ್ ಪರ್ಸಿಕಸ್) ನೀಲಿ ಬಾಲದ ಕಳ್ಳಿಪೀರ(ಮೆರಾಪ್ಸ್ ಫಿಲಿಪಿನಸ್) ಹಳದಿಗಲ್ಲದ ಕಳ್ಳಿಪೀರ (ಮೆರಾಪ್ಸ್ ಏಪಿಯಾಸ್ಟರ್) ಕೆಂದಲೆಯ ಕಳ್ಳಿಪೀರ (ಮೆರಾಪ್ಸ್ ಲೆಷೆನಾಲ್ಟಿ) == ಕೋಗಿಲೆಗಳು ಮತ್ತು ಕೈರಾತಗಳು == ಕಪ್ಪುಬಿಳಿ ಕೋಗಿಲೆ ಚೊಟ್ಟಿ ಕೋಗಿಲೆ ( ) ದೊಡ್ಡ ಕೋಗಿಲೆಚಾಣ ( -) ಕೋಗಿಲೆಚಾಣ( ) ಪಟ್ಟೆಬಾಲದ ಕೋಗಿಲೆ ( ) ಕಪ್ಪುಬಾಲದ ಕೋಗಿಲೆ ( ) ಸಣ್ಣ ಕೋಗಿಲೆ ( ) ಪಟ್ಟೆ ಕೋಗಿಲೆ( ) ಬೂದು ಕೋಗಿಲೆ ( ) ಕಾಜಾಣ ಕೋಗಿಲೆ ( ) ಕೋಗಿಲೆ ಕೈರಾತ (- ) ನೀಲಿಮುಖದ ಕೈರಾತ ( ) ಕೆಂಗಂದು ಕೈರಾತ ( ) == ಕೆಂಬೂತಗಳು. ಗಿಳಿಗಳು ಮತ್ತು ಪುಟ್ಟ ಗಿಣಿಗಳು, == ದೊಡ್ಡ ಕೆಂಬೂತ ಸಣ್ಣ ಕೆಂಬೂತ ಬೇಸಿಗೆಯ ಚಿಟ್ಟುಗಿಳಿ ರಾಮಗಿಳಿ ಗುಲಾಬಿ ಕೊರಳಿನ ಗಿಳಿ ಕೆಂದಲೆ ಗಿಳಿ ಮಲೆ ಗಿಳಿ == ಬಾನಾಡಿಗಳು == ಕಿರು ಬಾನಾಡಿ ( ) ಸೂಜಿಬಾಲದ ಬಾನಾಡಿ(- ) ಕಂದುಗತ್ತಿನ ಸೂಜಿಬಾಲದ ಬಾನಾಡಿ(- ) ಏಷ್ಯಾದ ತಾಳೆ ಬಾನಾಡಿ ಪರ್ವತ ಬಾನಾಡಿ ಸಾಮಾನ್ಯ ಬಾನಾಡಿ ಕವಲುಬಾಲದ ಬಾನಾಡಿ( ) ಬಾನಾಡಿ ಮರಬಾನಾಡಿ( ) == ಗೂಬೆಗಳು == ಕಣಜ ಗೂಬೆ ಹುಲ್ಲು ಗೂಬೆ ಕಂದು ಗೂಬೆ ಬಿಳಿಯ ಚಿಟ್ಟುಗೂಬೆ ಚಿಟ್ಟುಗೂಬೆ ಕೊರಳಪಟ್ಟಿಯ ಚಿಟ್ಟುಗೂಬೆ ಕಾಡು ಹಾಲಕ್ಕಿ ಹಾಲಕ್ಕಿ ಕಾಡು ಚಿಟ್ಟುಗೂಬೆ ಕೊಂಬಿನ ಗೂಬೆ (ಬುಬೋ ಬುಬೋ) ಚುಕ್ಕೆ ಹೊಟ್ಟೆಯ ಗಿಡುಗಗೂಬೆ ಬೂದು ಚೊಟ್ಟೆಗೂಬೆ ಮೀನುಗೂಬೆ ಚುಕ್ಕೆ ಕಾಡುಗೂಬೆ ಕಂದು ಕಾಡುಗೂಬೆ ಕಂದು ಗಿಡುಗಗೂಬೆ ಸಣ್ಣಕೊಂಬಿನ ಗೂಬೆ == ಕಪ್ಪೆಬಾಯಿಗಳು ಮತ್ತು ನತ್ತಿಂಗಗಳು == ಶ್ರೀಲಂಕಾದ ಕಪ್ಪೆಬಾಯಿ ದೊಡ್ಡಕಿವಿಯ ನತ್ತಿಂಗ ಬೂದು ನತ್ತಿಂಗ ನೀಳಬಾಲದ ನತ್ತಿಂಗ ಜೆರ್ಡಾನ್ ನ ನತ್ತಿಂಗ ಅಡವಿ ನತ್ತಿಂಗ ಹುಲ್ಲುಗಾವಲು ನತ್ತಿಂಗ == ಪಾರಿವಾಳಗಳು ಮತ್ತು ಬೆಳವಗಳು == ಬಂಡೆ ಪಾರಿವಾಳ ನೀಲಗಿರಿ ವನದ ಪಾರಿವಾಳ ಬಿಳಿ-ನೆತ್ತಿಯ ಪಾರಿವಾಳ ಕೆಂಗಂದು ಬೆಳವ ನಗುವ ಬೆಳವ ಚೋರೆಹಕ್ಕಿ ಕೆಂಪು ಕೊರಳಿನ ಬೆಳವ ಬೂದು ಬೆಳವ ಹರಳು ಚೋರೆ ಕಿತ್ತಳೆ ಎದೆಯ ಪಾರಿವಾಳ ಹಸಿರು ಪಾರಿವಾಳ ಮನಿಯಾಡಲು ಹಸಿರು ಮನಿಯಾಡಲು ಗುಮ್ಮಾಡಲು == ಎರ್ಲಡ್ಡು ಹಕ್ಕಿಗಳು ಮತ್ತು ಕ್ರೌಂಚಗಳು == ಎರ್ಲಡ್ಡು ಚೊಟ್ಟಿ ನವಿಲಕ್ಕಿ ಸಾರಸ್ ಕ್ರೌಂಚ ಕ್ರೌಂಚ ಸಾಮಾನ್ಯ ಕ್ರೌಂಚ == ಚೌಗುಕೋಳಿಗಳು ಮತ್ತು ಹುಂಡುಕೋಳಿಗಳು == ಪಟ್ಟೆಕಾಲಿನ ಚೌಗುಕೋಳಿ ಪಟ್ಟೆ ಎದೆಯ ಚೌಗುಕೋಳಿ ನೀರು ಹುಂಡುಕೋಳಿ ಕಂದು ಚೌಗುಕೋಳಿ ಹುಂಡು ಕೋಳಿ ಬೂದುಎದೆಯ ಚೌಗುಕೋಳಿ ಕಂದು-ಎದೆಯ ಚೌಗುಕೋಳಿ ಚುಕ್ಕೆ ಚೌಗುಕೋಳಿ == ಜಂಬು(ಚೌಗು)ಕೋಳಿಗಳು ಮತ್ತು ಗೌಜಲಕ್ಕಿಗಳು == ನೀರುಕೋಳಿ ನೇರಳೆ ಜಂಬುಕೋಳಿ ( ) ಸಾಮಾನ್ಯ ಜಂಬುಕೋಳಿ ನಾಮದ ಕೋಳಿ( ) ಕೆಂಪುಹೊಟ್ಟೆಯ ಗೌಜಲಕ್ಕಿ ಬಣ್ಣದ ಗೌಜಲಕ್ಕಿ == ಕಾಡುಕೋಳಿಗಳು, ಉಲ್ಲಂಕಿಗಳು ಮತ್ತು ರಂಗು ಉಲ್ಲಂಕಿಗಳು == ಉಬ್ಬುಕೊಕ್ಕಿನ ಉಲ್ಲಂಕಿ ಅಡವಿ ಉಲ್ಲಂಕಿ ಸೂಜಿಬಾಲದ ಉಲ್ಲಂಕಿ ಗದ್ದೆ ಉಲ್ಲಂಕಿ ಸಾಮಾನ್ಯ ಉಲ್ಲಂಕಿ ಸಣ್ಣ ಉಲ್ಲಂಕಿ ಬಣ್ಣದ ಉಲ್ಲಂಕಿ == ಉಲ್ಲಂಕಿಗಳು, ಗದ್ದೆಗೊರವಗಳು ಮತ್ತು ಟ್ರಿಂಗಾ ಕುಟುಂಬದ ಕಡಲುಗೊರವಗಳು == ಕಪ್ಪುಬಾಲದ ಹಿನ್ನೀರಗೊರವ ಪಟ್ಟೆಬಾಲದ ಹಿನ್ನೀರಗೊರವ ಕಡಲಗೊರವ ಉಬ್ಬುಕೊಕ್ಕಿನ ಉಲ್ಲಂಕಿ ಚುಕ್ಕೆಯ ಕೆಂಗಾಲು ಗೊರವ ಸಾಮಾನ್ಯ ಕೆಂಗಾಲುಗೊರವ ಚೌಗು ಗದ್ದೆಗೊರವ ದೊಡ್ಡ ಗದ್ದೆಗೊರವ ಹಸಿರು ಗದ್ದೆಗೊರವ ಅಡವಿ ಗದ್ದೆಗೊರವ ಗಿಡ್ಡಕಾಲಿನ ಗದ್ದೆಗೊರವ ಗದ್ದೆಗೊರವ ಬಿಳಿಗಲ್ಲದ ಕಡಲಗೊರವ ಏಷ್ಯಾದ ಉಲ್ಲಂಕಿ ಕಡಲ ಉಲ್ಲಂಕಿ ಕೆಂಪು ಉಲ್ಲಂಕಿ == ಕರಿಭುಜದ ಕಡಲ ಉಲ್ಲಂಕಿಗಳು ಮತ್ತು ಕಡಲ ಉಲ್ಲಂಕಿಗಳು == ಕರಿಭುಜದ ಕಡಲ ಉಲ್ಲಂಕಿ ಸಣ್ಣ ಕಡಲ ಉಲ್ಲಂಕಿ ಕೆಂಪು ಕಂಠದ ಕಡಲ ಉಲ್ಲಂಕಿ ಹಸಿರುಗಾಲಿನ ಕಡಲ ಉಲ್ಲಂಕಿ ಉದ್ದ-ಮುಂಗಾಲಿನ ಕಡಲ ಉಲ್ಲಂಕಿ ಉದ್ದ ಕೊಕ್ಕಿನ ಕಡಲ ಉಲ್ಲಂಕಿ ದೊಡ್ಡ ಕಡಲ ಉಲ್ಲಂಕಿ ಚಮಚ-ಕೊಕ್ಕಿನ ಕಡಲ ಉಲ್ಲಂಕಿ ಅಗಲ ಕೊಕ್ಕಿನ ಕಡಲ ಉಲ್ಲಂಕಿ ನೀಳಗತ್ತಿನ ಕಡಲ ಉಲ್ಲಂಕಿ ಕೆಂಪು ಕತ್ತಿನ ಕಡಲಕೊಕ್ಕರೆ == ದೇವನಹಕ್ಕಿಗಳು ಮತ್ತು ದೊಡ್ಡ ಪಂಖೇಚರಗಳು == ಬಾಲದ ದೇವನಕ್ಕಿ ಕಂಚಿನ ರೆಕ್ಕೆಯ ದೇವನಕ್ಕಿ ಯೂರೇಷ್ಯಾದ ಸಣ್ಣ ಬಂಡೆಗೊರವ ದೊಡ್ಡ ಬಂಡೆಗೊರವ ಸಿಂಪಿಬಾಕ ಮೆಟ್ಟುಗಾಲು ಹಕ್ಕಿ ವಕ್ರ ಕೊಕ್ಕು ಏಡಿ ಗೊರವ == ಗೊರವಗಳು == ಪೆಸಿಫಿಕ್ ಹೊಂಬಣ್ಣದ ಗೊರವ ಬೂದು ಗೊರವ ಸಾಮಾನ್ಯ ಉಂಗುರಗೊರವ ಪುಟ್ಟ ಉಂಗುರಗೊರವ ಕೆಂಟ್ ಮಾದರಿಯ ಗೊರವ ಚಿಕ್ಕ ಮರಳುಗೊರವ ದೊಡ್ಡ ಮರಳುಗೊರವ == ಟಿಟ್ಟಿಭಗಳು, ಕೆಂಪು ಚಿಟವಗಳು ಮತ್ತು ಕವಲುಬಾಲದ ಚಿಟವಗಳು == ಹಳದಿ ಟಿಟ್ಟಿಭ ನದಿ ಟಿಟ್ಟಿಭ ಕೆಂಪು ಟಿಟ್ಟಿಭ ಬೆರೆಯುವ ಸ್ವಭಾವದ ಟಿಟ್ಟಿಭ ಬಿಳಿ-ಬಾಲದ ಟಿಟ್ಟಿಭ ತುರಾಯಿ ಚಿಟವ ಕೆಂಪು ಚಿಟವ ಪೌರ್ವಾತ್ಯ ಚಿಟವ ಕವಲುಬಾಲದ ಚಿಟವ == ಕಡಲಗಿಡುಗಗಳು ಮತ್ತು ಕಡಲಕ್ಕಿಗಳು == ಹಳದಿಕತ್ತಿನ ಕಡಲಗಿಡುಗ ಪರಾವಲಂಬಿ ಕಡಲಗಿಡುಗ ಮಸಿಗಪ್ಪು ಕಡಲಕ್ಕಿ ಬೂದುಬೆನ್ನಿನ ಕಡಲಕ್ಕಿ ದೊಡ್ಡಗಾತ್ರದ ಕಡಲಕ್ಕಿ ಹಿರಿಯ ಕಡಲಕ್ಕಿ ಕಂದು ತಲೆಯ ಕಡಲಕ್ಕಿ ಕಪ್ಪು ತಲೆಯ ಕಡಲಕ್ಕಿ ತೆಳು ಕೊಕ್ಕಿನ ಕಡಲಕ್ಕಿ ಜಾಲರಿ-ರೀವ == ರೀವಗಳು ಮತ್ತು ಕಡಲಕ್ಕಿಗಳು == ದಪ್ಪ-ಕೊಕ್ಕಿನ ರೀವ ದೊಡ್ಡ ರೀವ ನದಿ ರೀವ ಸಣ್ಣ ಚೊಟ್ಟಿ ರೀವ ದೊಡ್ಡ ಚೊಟ್ಟಿ ರೀವ ಕಪ್ಪುಕೊಕ್ಕಿನ ಚೊಟ್ಟಿ ರೀವ ಗುಲಾಬಿ ರೀವ ಕಪ್ಪು ಹಿಂಗತ್ತಿನ ರೀವ ಸಾಮಾನ್ಯ ರೀವ ಪುಟ್ಟ ರೀವ ಸಾಂಡರರ್ ರೀವ ಬಿಳಿ ಕೆನ್ನೆಯ ರೀವ ಕಪ್ಪು ಹೊಟ್ಟೆಯ ರೀವ ಬಿಳಿ ರೀವ ಕಂದುರೆಕ್ಕೆಯ ರೀವ ಮಸಿಗಪ್ಪು ರೀವ ಮೀಸೆ ರೀವ ಬಿಳಿ ರೆಕ್ಕೆಯ ರೀವ ಕಂದು ಕಡಲಕ್ಕಿ ರೀವ ಚಿಕ್ಕ ಕಡಲಕ್ಕಿರೀವ == ಡೇಗೆಗಳು, ಗೃಧ್ರಗಳು ಮತ್ತು ಹದ್ದುಗಳು == ಕಡಲ ಡೇಗೆ ತುರಾಯಿ ಗೃಧ್ರ ಕರಿ ಗೃಧ್ರ ರಾಮದಾಸ ಹದ್ದು ಕಪ್ಪು ಹದ್ದು ಗರುಡ == ಸಾಗರ ಮತ್ತು ಮೀನು ಗಿಡುಗಗಳು == ಬಿಳಿಯ-ಹೊಟ್ಟೆಯ ಸಮುದ್ರ ಗಿಡುಗ ಮೀನುಗಿಡುಗ ಬೂದು ತಲೆಯ ಮೀನುಗಿಡುಗ == ರಣಹದ್ದುಗಳು == ಬಿಳಿ ರಣಹದ್ದು ಬಿಳಿ ಪೃಷ್ಠದ ರಣಹದ್ದು ಬಿಳಿಬೆನ್ನಿನ ಭಾರತದ ರಣಹದ್ದು ದೊಡ್ಡ ರಣಹದ್ದು ಕೆಂಪು ತಲೆಯ ರಣಹದ್ದು == ಗಿಡುಗಗಳು == ಕಪ್ಪು ಗಿಡುಗ ಪನ್ನಗಾರಿ ತುರಾಯಿ ಪನ್ನಗಾರಿ ಚುಕ್ಕೆ ಗಿಡುಗ ದೊಡ್ಡ ಚುಕ್ಕೆ ಗಿಡುಗ ಕಂದು ಗಿಡುಗ ಬಯಲು ಗಿಡುಗ ಉದ್ದ ಬಾಲದ ಗಿಡುಗ ಬೂಟುಗಾಲಿನ ಗಿಡುಗ ಕಂದುಹೊಟ್ಟೆಯ ಗಿಡುಗ ಪರಿವರ್ತಿಸುವ ರಣಹದ್ದು ಗಿಡುಗ ಗಿರಿಗಳ ರಣಹದ್ದು ಗಿಡುಗ == ಸೆಳೆವಗಳು == ಚೌಗು ಸೆಳೆವ ಕಪ್ಪುಬಿಳುಪು ಸೆಳೆವ ಹೇಂಟೆ ಸೆಳೆವ ಪೇಲವ ಸೆಳೆವ ಪಟ್ಟೆರೆಕ್ಕೆಯ ಸೆಳೆವ == ಬಿಜ್ಜುಗಳು == ಜುಟ್ಟಿನ ಬಿಜ್ಜು ಬಿಜ್ಜು ಕರಿ ಗುಬ್ಬಿಗಿಡುಗ ಗುಬ್ಬಿಗಿಡುಗ == ಗಿಡುಗಗಳು == ಜೇನು ಗಿಡುಗ ಬಿಳಿಗಣ್ಣಿನ ಗಿಡುಗ ಸಾಮಾನ್ಯ ಗಿಡುಗ ನೀಳಕಾಲಿನ ಗಿಡುಗ == ಚಾಣಗಳು == ಕಿರು ಚಾಣ ಚೋರೆ ಚಾಣ ಕೆಂಪು ಕತ್ತಿನ ಚಾಣ ಕೆಂಪುಕಾಲಿನ ಚಾಣ ಚಾಣ ಕರಿತಲೆ ಚಾಣ ಮೀಸೆ ಚಾಣ ದೊಡ್ಡ ಚಾಣ == ಗುಳುಮುಳುಕಗಳು, ನೀರುಕಾಗೆಗಳು ಮತ್ತು ಹಾವಕ್ಕಿಗಳು == ಚಿಕ್ಕ ಗುಳುಮುಳುಕ ಚಿಕ್ಕ ನೀರುಕಾಗೆ ಉದ್ದಕೊಕ್ಕಿನ ನೀರುಕಾಗೆ ದೊಡ್ಡ ನೀರುಕಾಗೆ ಹಾವಕ್ಕಿ == ಕಡಲಕಾಗೆಗಳು ಮತ್ತು ಕಡಲಬಾತುಗಳು == ಕೆಂಪುಕೊಕ್ಕಿನ ಕಡಲಕಾಗೆ ಬಿಳಿಬಾಲದ ಕಡಲಕಾಗೆ ಕಡಲಬಾತು ಕಂದು ಕಡಲಬಾತು ಕೆಂಗಾಲಿನ ಕಡಲಬಾತು == ಬೆಳ್ಳಕ್ಕಿಗಳು == ಬೆಳ್ಳಕ್ಕಿ (ಇಗ್ರೆಟ್ಟಾ ಗಜ಼ರೆಟ್ಟಾ) ಪಶ್ಚಿಮ ಕಡಲು ತೀರದ ಬೆಳ್ಳಕ್ಕಿ ಪೂರ್ವದ ದೊಡ್ಡ ಬೆಳ್ಳಕ್ಕಿ ಮಧ್ಯಮ ಬೆಳ್ಳಕ್ಕಿ ಗೋವಕ್ಕಿ == ಬಕಗಳು == ಬೂದು ಬಕ ಕೆನ್ನೀಲಿ ಬಕ ಕೊಳದ ಬಕ ಚಿಕ್ಕ ಬಕ ಕಪ್ಪುನೆತ್ತಿಯ ಇರುಳು ಬಕ ಹುಲಿ ಬಕ == ಗುಪ್ಪಿಗಳು == ಹಳದಿ ಗುಪ್ಪಿ ದಾಲಚಿನ್ನಿ ಗುಪ್ಪಿ ಕಪ್ಪು ಗುಪ್ಪಿ ದೊಡ್ಡ ಗುಪ್ಪಿ == ರಾಜಹಂಸಗಳು, ಕೆಂಬರಲುಗಳು ಮತ್ತು ಚಮಚ ಕೊಕ್ಕುಗಳು == ಭಾರಿ ಗಾತ್ರದ ರಾಜಹಂಸಗಳು ಚಿಕ್ಕ ಗಾತ್ರದ ರಾಜಹಂಸಗಳು ಹೊಳೆಯುವ ಕೆಂಬರಲುಗಳು ಕಪ್ಪು ತಲೆಯ ಕೆಂಬರಲುಗಳು ಕಪ್ಪು ಕೆಂಬರಲು ಕಪ್ಪುಬಿಳುಪಿನ ಚಮಚಕೊಕ್ಕು ಹಕ್ಕಿ == ಕೊಕ್ಕರೆಗಳು == ಬಣ್ಣದ ಕೊಕ್ಕರೆ ಏಷ್ಯಾದ ಬಾಯ್ಕಳಕ ಕೊಕ್ಕರೆ ಉಣ್ಣೆಕೊರಳಿನ ಕೊಕ್ಕರೆ ಬಿಳಿ ಕೊಕ್ಕರೆ ಕರಿ ಕೊಕ್ಕರೆ ಕರಿಗೊರಳಿನ ಕೊಕ್ಕರೆ ಸಣ್ಣ ಸಿಪಾಯಿ ಕೊಕ್ಕರೆ ಸಿಪಾಯಿ ಕೊಕ್ಕರೆ == ಹೆಜ್ಜಾರ್ಲೆಗಳು ಮತ್ತು ಕಡಲಹದ್ದುಗಳು == ದೊಡ್ಡ ಹೆಜ್ಜಾರ್ಲೆ ಚುಕ್ಕೆಕೊಕ್ಕಿನ ಹೆಜ್ಜಾರ್ಲೆ ಕಡಲಹದ್ದು ಸಣ್ಣ ಕಡಲಹದ್ದು == ಸಾಗರದಕ್ಕಿಗಳು ಮತ್ತು ಕಡಲ ಕಪೋತಗಳು == ಬೆಣೆ ಬಾಲದ ಸಾಗರದಕ್ಕಿ ಮಾಂಸಲ ಕಾಲಿನ ಸಾಗರದಕ್ಕಿ ಕಿರು ಸಾಗರದಕ್ಕಿ ಕಡಲಪೋತ ಗದ್ದೆ ಕಡಲ ಕಪೋತ == ನವರಂಗಗಳು, ಎಲೆಹಕ್ಕಿಗಳು ಮತ್ತು ಕೀಚುಗಗಳು == ನವರಂಗ ನೀಲಿ ಸಿಳ್ಳಾರ ನೀಲಿರೆಕ್ಕೆಯ ಎಲೆಹಕ್ಕಿ ಹೊನ್ನಹಣೆಯ ಎಲೆಹಕ್ಕಿ ಕಂದುಬಾಲದ ಕಳಿಂಗ ಕಂದು ಕಳಿಂಗ ಕಡುಗಂದುಬೆನ್ನಿನ ಕಳಿಂಗ ಉದ್ದತೋಕೆಯ ಕಳಿಂಗ ದಕ್ಷಿಣದ ಊದಾ ಕಳಿಂಗ == ಮಟಪಕ್ಷಿಗಳು, ಕಾಗೆಗಳು ಮತ್ತು ಹೊನ್ನಕ್ಕಿಗಳು == ಕಂದು ಮಟಪಕ್ಷಿ ಊದಾ ಮಟಪಕ್ಷಿ ಬಿಳಿಹೊಟ್ಟೆಯ ಮಟಪಕ್ಷಿ ನಾಡ ಕಾಗೆ ಉದ್ದ ಕೊಕ್ಕಿನ ಕಾಗೆ ಹೊನ್ನಕ್ಕಿ ಕಪ್ಪುಹಿಂಗತ್ತಿನ ಹೊನ್ನಕ್ಕಿ ಕರಿಮುಸುಕಿನ ಹೊನ್ನಕ್ಕಿ == ಕೀಚುಗಗಳು ಮತ್ತು ಚಿತ್ರಪಕ್ಷಿಗಳು == ಬೂದು ಅಂಬರಕೀಚುಗ ದೊಡ್ಡ ಕೋಗಿಲೆಕೀಚುಗ ಕರಿತೋಕೆಯ ಕೋಗಿಲೆಕೀಚುಗ ಕರಿತಲೆಯ ಕೋಗಿಲೆಕೀಚುಗ ಗುಲಾಬಿ ಚಿತ್ರಪಕ್ಷಿ ಬೂದು ಚಿತ್ರಪಕ್ಷಿ ಪುಟ್ಟ ಚಿತ್ರಪಕ್ಷಿ ಬಿಳಿಹೊಟ್ಟೆಯ ಚಿತ್ರಪಕ್ಷಿ ಚಿತ್ರ ಪಕ್ಷಿ ಪಟ್ಟೆ ರೆಕ್ಕೆಯ ನೊಣಹಿಡುಕ ಕೀಚುಗ == ಕಾಜಾಣಗಳು == ಕರಿ ಕಾಜಾಣ ಬೂದು ಕಾಜಾಣ ಬಿಳಿ ಹೊಟ್ಟೆಯ ಕಾಜಾಣ ಕಂಚಿನ ಕಾಜಾಣ ಜುಟ್ಟು ಕಾಜಾಣ ಭೀಮರಾಜ == ಬೀಸಣಿಗೆ ತೋಕೆಗಳು ಮತ್ತು ಕಾಡುಕೀಚುಗಗಳು == ಬಿಳಿಗಲ್ಲದ ಬೀಸಣಿಗೆ ನೊಣಹಿಡುಕ ಬಿಳಿ ಹುಬ್ಬಿನ ಬೀಸಣಿಗೆ ನೊಣಹಿಡುಕ ಕಪ್ಪುಹಿಂಗತ್ತಿನ ರಾಜಹಕ್ಕಿ ರಾಜ ಹಕ್ಕಿ ಮಧುರಕಂಠ ದೊಡ್ಡ ಕಾಡುಕೀಚುಗ ಸಾಮಾನ್ಯ ಕಾಡುಕೀಚುಗ == ಸಿಳ್ಳಾರಗಳು == ನೀಲಿ ತಲೆಯ ಬಂಡೆ ಸಿಳ್ಳಾರ ನೀಲಿ ಬಂಡೆ ಸಿಳ್ಳಾರ ಸರಳೆ ಸಿಳ್ಳಾರ ಕಪ್ಪುಬಿಳುಪಿನ ಸಿಳ್ಳಾರ ಕಿತ್ತಳೆ-ತಲೆಯ ಸಿಳ್ಳಾರ ಹುರುಪೆ ಸಿಳ್ಳಾರ ಕೆಂಪುಕೊರಳಿನ ಸಿಳ್ಳಾರ ಯುರೇಷ್ಯಾದ ಕಪ್ಪುಹಕ್ಕಿ == ನೊಣಹಿಡುಕಗಳು == ಏಷ್ಯಾದ ಕಂದು ನೊಣಹಿಡುಕ ಕಂದುಬಾಲದ ನೊಣಹಿಡುಕ ಕಂದು ಎದೆಯ ನೊಣಹಿಡುಕ ಕೆಂಗೊರಳಿನ ನೊಣಹಿಡುಕ ಕಾಶ್ಮೀರದ ನೊಣಹಿಡುಕr ಬಿಳಿಹುಬ್ಬಿನ ನೊಣಹಿಡುಕ ಕಪ್ಪು ಮತ್ತು ಕಿತ್ತಳೆ ನೊಣಹಿಡುಕ ಹಳದಿ ಪೃಷ್ಠದ ನೊಣಹಿಡುಕ == ಕಿರುರೆಕ್ಕೆಗಳು ಮತ್ತು ಚಟಕಗಳು == ಬಿಳಿಹೊಟ್ಟೆಯ ಕಿರುರೆಕ್ಕೆ ಸೈನೀರಿಯಾದ ಕೆಂಪುಗಂಟಲ ಚಟಕ ನೀಲಿಗಂಟಲ ಚಟಕ ಚಿಟ್ಟು ಮಡಿವಾಳ ಮಡಿವಾಳ ಹಕ್ಕಿ ಬಿಳಿ ಪೃಷ್ಠದ ಶಾಮ ಕಂದು ಬಂಡೆ ಚಟಕ == ಕಬ್ಬಕ್ಕಿಗಳು ಮತ್ತು ಗೊರವಂಕಗಳು == ಚೆಸ್ಟ್ ನಟ್-ಬಾಲದ ಕಬ್ಬಕ್ಕಿ ಕರಿತಲೆ ಕಬ್ಬಕ್ಕಿ ಗುಲಾಬಿ ಕಬ್ಬಕ್ಕಿ ಸಾಮಾನ್ಯ ಕಬ್ಬಕ್ಕಿ ಕಪ್ಪು ಬಿಳಿ ಕಬ್ಬಕ್ಕಿ ಸಾಮಾನ್ಯ ಗೊರವಂಕ ದಂಡೆ ಗೊರವಂಕ ಕಾಡು ಗೊರವಂಕ ಕಾಮಳ್ಳಿ == ಮರಗುಬ್ಬಿಗಳು == ಕೆಂಪುಬಣ್ಣದ ಹೊಟ್ಟೆಯ ಮರಗುಬ್ಬಿ ಮಕ್ಮಲ್ ನೆತ್ತಿಯ ಮರಗುಬ್ಬಿ ಚುಕ್ಕೆ ಬಳ್ಳಿಗುಬ್ಬಿ == ಚೇಕಡಿ ಹಕ್ಕಿಗಳು == ಬೂದು ಚೇಕಡಿ ಬಿಳಿ ಹಿಂಗತ್ತಿನ ಚೇಕಡಿ ಹಳದಿಕೆನ್ನೆಯ ಚೇಕಡಿ == ಕಿರುತೋಕೆಗಳು == ಬಿಳಿಕತ್ತಿನ ಕಿರುತೋಕೆ ಪೇಲವ ಕಿರುತೋಕೆ ಕಿರುತೋಕೆ ಕಮರಿತೋಕೆ ಕಂದುಗಪ್ಪು ಕಮರಿತೋಕೆ == ಕವಲುತೋಕೆಗಳು == ಕಣಜ ಕವಲುತೋಕೆ ಪೆಸಿಫಿಕ್ ಕವಲುತೋಕೆ ತಂತಿ ಬಾಲದ ಕವಲುತೋಕೆ ಕೆಂಪು ಪೃಷ್ಠದ ಕವಲುತೋಕೆ ಗೀರುಕತ್ತಿನ ಕವಲುತೋಕೆ ಬಿಳಿಬೆನ್ನಿನ ಕವಲುತೋಕೆ == ಪಿಕಳಾರಗಳು == ಬೂದುಬಣ್ಣದ ಪಿಕಳಾರ ಕಪ್ಪುನೆತ್ತಿಯ ಪಿಕಳಾರ ಕೆಮ್ಮೀಸೆ ಪಿಕಳಾರ ಕೆಂಪು ಕಿಬ್ಬೊಟ್ಟೆಯ ಪಿಕಳಾರ ಹಳದಿ-ಕೊರಳಿನ ಪಿಕಳಾರ ಬಿಳಿ ಹುಬ್ಬಿನ ಪಿಕಳಾರ ಹಳದಿ ಹುಬ್ಬಿನ ಪಿಕಳಾರ ಕಪ್ಪು ಪಿಕಳಾರ ಕೆಂಪು ಕೊರಳಿನ ಪಿಕಳಾರ (-) == ಸಿಸ್ಟಿಕೋಲಾಗಳು - ಉಲಿಯಕ್ಕಿಗಳು ಮತ್ತು ಬೆಳ್ಗಣ್ಣಗಳು == ಝಿಟ್ಟಿಂಗ್ ಸಿಸ್ಟಿಕೋಲಾ ಹೊಳೆಯುವ ತಲೆಯ ಸಿಸ್ಟಿಕೋಲಾ ಉಲಿಯಕ್ಕಿ ಕೆಂಗಂದುನೆತ್ತಿಯ ಉಲಿಯಕ್ಕಿ ಕೆಂಬಣ್ಣದ ಉಲಿಯಕ್ಕಿ ಬೂದು ಎದೆಯ ಉಲಿಯಕ್ಕಿ ಕಾಡು ಉಲಿಯಕ್ಕಿ ಟುವ್ವಿ ಹಕ್ಕಿ ಉಲಿಯಕ್ಕಿ ಪೌರ್ವಾತ್ಯ ಬಿಳಿ ಕಣ್ಣಿನ ಉಲಿಯಕ್ಕಿ == ಉಲಿಯಕ್ಕಿಗಳು == ಪೇಲವ-ಕಾಲಿನ ಪೊದೆ ಉಲಿಯಕ್ಕಿ ಮಿಡತೆ ಉಲಿಯಕ್ಕಿ ಗದ್ದೆ ಉಲಿಯಕ್ಕಿ ಬೂದು ಉಲಿಯಕ್ಕಿ ಚಿಲಿಪಿಲಿಗುಟ್ಟುವ ದೇಂಟು ಉಲಿಯಕ್ಕಿ ಬೂಟುಗಾಲಿನ ಉಲಿಯಕ್ಕಿ ಸಿಂಪಿಗವಕ್ಕಿ ಕಂದು ಉಲಿಯಕ್ಕಿ ಮಬ್ಬುಗಪ್ಪಿನ ಉಲಿಯಕ್ಕಿ ಹಳದಿಹೊಟ್ಟೆಯ ಎಲೆ ಉಲಿಯಕ್ಕಿ ಗಂಧಕ-ಹೊಟ್ಟೆಯ ಉಲಿಯಕ್ಕಿ ಹ್ಯೂಮ್ ನ ಉಲಿಯಕ್ಕಿ ಪಚ್ಚ ಉಲಿಯಕ್ಕಿ ದೊಡ್ಡ ಕೊಕ್ಕಿನ ಎಲೆ ಉಲಿಯಕ್ಕಿ ಸಣ್ಣ ಹಳದಿ ಎಲೆ ಉಲಿಯಕ್ಕಿ ಚೊಟ್ಟೆ ಎಲೆ ಉಲಿಯಕ್ಕಿ ಹೊಂಬಣ್ಣದ ಬೀಸಣಿಗೆಯ ಉಲಿಯಕ್ಕಿ ಬಿಳಿಕತ್ತಿನ ಉಲಿಯಕ್ಕಿ ಕರಿತಲೆಯ ಉಲಿಯಕ್ಕಿ == ಹುಲ್ಲುಹಕ್ಕಿಗಳು == ಗೀರುಗೀರು ಹುಲ್ಲುಹಕ್ಕಿ ಬಿರುಸುಕೂದಲಿನ ಹುಲ್ಲುಹಕ್ಕಿ ಅಗಲ ಬಾಲದ ಹುಲ್ಲುಹಕ್ಕಿ == ನಗೆಮಲ್ಲಗಳು == ವೈನಾಡಿನ ನಗೆಮಲ್ಲ ನೀಲಗಿರಿಯ ನಗೆಮಲ್ಲ ಕೇರಳದ ನಗೆಮಲ್ಲ == ಹರಟೆ/ನಗೆಮಲ್ಲಗಳು ಮತ್ತು ಫುಲ್ವೆಟ್ಟಾ ಜಾತಿಯ ಪಕ್ಷಿಗಳು == ಮಠಪತಿ ಹರಟೆಮಲ್ಲ ಉಬ್ಬುಗತ್ತಿನ ಹರಟೆಮಲ್ಲ ಕುಡುಗೊಕ್ಕು ಹರಟೆಮಲ್ಲ ಕೆಂಪು ಹರಟೆಮಲ್ಲ ಕಂದುಹೊಟ್ಟೆಯ ಹರಟೆಮಲ್ಲ ಕಡುಮುಂದೊಗಲಿನ ಹರಟೆಮಲ್ಲ ಗೆರೆಭರಿತ ಹರಟೆಮಲ್ಲ ಹಳದಿಕಣ್ಣಿನ ಹರಟೆಮಲ್ಲ ಸಾಮಾನ್ಯ ಹರಟೆಮಲ್ಲ ದೊಡ್ಡ ಬೂದು ಹರಟೆಮಲ್ಲ ಕಿತ್ತಳೆಬಣ್ಣದ ಹರಟೆಮಲ್ಲ ಕಾಡುಹರಟೆಮಲ್ಲ ಹಳದಿ ಕೊಕ್ಕಿನ ಹರಟೆಮಲ್ಲ ಕಂದುಗಲ್ಲದ ಹರಟೆಮಲ್ಲ == ನೆಲಗುಬ್ಬಿಗಳು == ಭಾರಧ್ವಾಜ ಹಕ್ಕಿ ಭಾರತದ ನೆಲಗುಬ್ಬಿ ಕಂದುರೆಕ್ಕೆಯ ನೆಲಗುಬ್ಬಿ ಕರಿ ಎದೆಯ ನೆಲಗುಬ್ಬಿ ಕಂದುಬಾಲದ ನೆಲಗುಬ್ಬಿ ಸಣ್ಣ-ಬೆರಳಿನ ನೆಲಗುಬ್ಬಿ ಜುಟ್ಟಿನ ನೆಲಗುಬ್ಬಿ ಮಲೆ ನೆಲಗುಬ್ಬಿ ಚೊಟ್ಟಿ ನೆಲಗುಬ್ಬಿ ಪೌರ್ವಾತ್ಯ ನೆಲಗುಬ್ಬಿ == ಬದನಿಕೆಗಳು == ದಪ್ಪಕೊಕ್ಕಿನ ಬದನಿಕೆ ಪೇಲವ ಕೊಕ್ಕಿನ ಬದನಿಕೆ ಸಾಮಾನ್ಯ ಬದನಿಕೆ == ಸೂರಕ್ಕಿಗಳು ಮತ್ತು ಬಾಳೆಗುಬ್ಬಿಗಳು == ಹರಳುಗತ್ತಿನ ಸೂರಕ್ಕಿ ಖಗರತ್ನ ಹಳದಿ ಬೆನ್ನಿನ ಸೂರಕ್ಕಿ ನೇರಳೆ ಸೂರಕ್ಕಿ ಕಪ್ಪು ಸೂರಕ್ಕಿ ಹಳದಿಬ ಸೂರಕ್ಕಿ ಚಿಕ್ಕ ಬಾಳೆಗುಬ್ಬಿ == ಸಿಪಿಲೆಗಳು == ಅಡವಿ ಸಿಪಿಲೆ ಬಿಳಿಯ ಸಿಪಿಲೆ ಬಿಳಿ-ಹುಬ್ಬಿನ ಸಿಪಿಲೆ ಹಳದಿತಲೆ ಸಿಪಿಲೆ ಹಳದಿ ಸಿಪಿಲೆ ಬೂದು ಸಿಪಿಲೆ == ಪಿಪಿಳೀಕಗಳು == ದೊಡ್ಡಗದ್ದೆ ಪಿಪೀಳಿಕ ಗದ್ದೆ ಪಿಪೀಳಿಕ ಕಂದು ಪಿಪೀಳಿಕ ಮಾಸಲುಗಂದು ಪಿಪೀಳಿಕ ಉದ್ದಕೊಕ್ಕಿನ ಪಿಪೀಳಿಕ ಮರ ಪಿಪೀಳಿಕ ಪಾಚಿಬೆನ್ನಿನ ಪಿಪೀಳಿಕ ಕೆಂಗತ್ತಿನ ಪಿಪೀಳಿಕ ನೀಲಗಿರಿ ಪಿಪೀಳಿಕ == ಗುಬ್ಬಚ್ಚಿಗಳು == ಗುಬ್ಬಚ್ಚಿ ಕಪ್ಪುಬಿಳುಪಿನ ಮರಗುಬ್ಬಿ ಕೆಂಪು ಭುಜದ ಗುಬ್ಬಿ == ಗೀಜಗಗಳು == ಕಪ್ಪು-ಎದೆಯ ಗೀಜಗ ಗೀರು ಗೀಜಗ ಗೀಜಗ == ಗೀಜಗಜಾತಿಯ ಪಕ್ಷಿ == ಕೆಂಪು ಗೀಜಗಪಕ್ಷಿ ಹಸಿರು ಗೀಜಗಪಕ್ಷಿ == ರಾಟವಾಳ ಹಕ್ಕಿಗಳು == ಭಾರತದ ಬೆಳ್ಳಿಕೊಕ್ಕಿನ ರಾಟವಾಳ ಬಿಳಿಪೃಷ್ಠದ ರಾಟವಾಳ ಕಪ್ಪುಕತ್ತಿನ ರಾಟವಾಳ ಗೀರು-ಎದೆಯ ರಾಟವಾಳ ಕಪ್ಪುತಲೆಯ ರಾಟವಾಳ ಕೆಂಪು ರಾಟವಾಳ == ಗುಲಾಬಿಗುಬ್ಬಿಗಳು ಮತ್ತು ಕಾಳುಗುಬ್ಬಿಗಳು == ಗುಲಾಬಿಗುಬ್ಬಿ ಜುಟ್ಟಿನ ಕಾಳುಗುಬ್ಬಿ ಬೂದುಗತ್ತಿನ ಕಾಳುಗುಬ್ಬಿ ಸಾಮಾನ್ಯ ಕಾಳುಗುಬ್ಬಿ ಕಪ್ಪು ತಲೆಯ ಕಾಳುಗುಬ್ಬಿ ಕೆಂಪುತಲೆಯ ಕಾಳುಗುಬ್ಬಿ == ನೋಡಿ == ಕರ್ನಾಟಕದಲ್ಲಿ ವನ್ಯಜೀವಿಧಾಮಗಳು == ಉಲ್ಲೇಖಗಳು == .. . . (1930). , , , , , . : , . ( 30, 2005). . & .